Jump to content

User:VijayaLakshmi viju

From Wikipedia, the free encyclopedia

ನಿಡಿಗೆರೆ ಮಳೆಮಹದೇಶ್ವರಾ ಸ್ವಾಮಿ

ಇದು ಪುರಾತನ ಕಾಲದ ಲಿಂಗವಾಗಿದೆ. ಇಲ್ಲಿ ಲಿಂಗ ಮಾತ್ರವೇ ಪ್ರತಿಷ್ಠಾಪನೆ ಮಾಡಲಾಗಿದೆ. ಹಾಗಾಗಿ ಲಿಂಗ ಮಾತ್ರವೇ ಇದೆ. ನಿಡಿಗೆರೆ ಊರಿನ ಜನರು ಈ ದೇವಾಲಯವನ್ನು ತುಂಬಾ ನಂಬಿದ್ದಾರೆ. ಹಾಗಾಗಿ ಇಲ್ಲಿ ಬರಗಾಲದ ಸಮಯದಲ್ಲಿ ವಿಶೇಷ ಪೂಜೆ ಮಾಡಿಸುತ್ತಾರೆ. ಆ ಸಮಯದ ನಂತರ ಮಳೆ ಬರುತ್ತದೆ, ಎಂಬುದು ಒಂದು ನಂಬಿಕೆಯಾಗಿದೆ. ಹಾಗಾಗಿ ಇದನ್ನು ಮಳೆ ಮಹದೇಶ್ವರ ಸ್ವಾಮಿ ಎಂದು ಕರೆಯಲಾಗುತ್ತದೆ. ಇದು ಊರಿನಿಂದ ಒಂದು ಕಿಲೋಮೀಟರ್ ಅಷ್ಟು ಅಂತರದಲ್ಲಿದೆ. ಈ ಲಿಂಗದ ಮಹಿಮೆ ಅಪಾರವಾಗಿದೆ.