Jump to content

User:Marsveergee

From Wikipedia, the free encyclopedia

Thoughts valuable for life ಹಾಂಗ್ ಕಾಂಗ್ ನ ಬ್ಯಾಂಕ್ ಒಂದರಲ್ಲಿ ದರೋಡೆ ನಡೆದಿತ್ತು...ದರೊಡೆಕೋರ ಕೂಗಿ ಹೇಳಿದ ಯಾರೂ ಅಲ್ಲಾಡಬೇಡಿ ," ಈ ಹಣ ಹೋದ್ರೆ ಸರ್ಕಾರದ್ದು ಹೋಗುತ್ತೆ, ಆದ್ರೆ ಜೀವ ಹೋದ್ರೆ ನಿಮ್ಮ ಸ್ವಂತದ್ದು"... ಇದನ್ನು ಮ್ಯಾನೇಜ್ಮೆಂಟ್ ನಲ್ಲಿ "ಮೈಂಡ್ ಚೇಂಜಿಂಗ್ ಕಾನ್ಸೆಪ್ಟ್" ಎನ್ನುತ್ತಾರೆ...ಅಂದ್ರೆ ಯೋಚಿಸುವ ರೀತಿಯಲ್ಲಿ ವಿಶೇಷತೆ....ಎಲ್ಲರೂ ಸುಮ್ಮನೆ ಬಗ್ಗಿ ಕುಳಿತುಕೊಂಡರು... ಒಬ್ಬ ಮಹಿಳೆ ಮಾತ್ರ ಸರಿಯಾಗಿ ಮಾತು ಕೇಳಲಿಲ್ಲ..ಆಗ ಆ ದರೊಡೆಕೋರ ಹೇಳಿದ ಸರಿಯಾಗಿ ನಡೆದುಕೊ ಇಲ್ಲಿ ದರೋಡೆ ನಡೆಯುತ್ತಿದೆ ರೇಪ್ ಅಲ್ಲ....ಇದನ್ನು ಬೀಯಿಂಗ್ ಪ್ರೊಫೆಷನಲ್ ಅಂತಾರೆ ಅಂದರೆ ಮಾಡಬೇಕಾದ ಕೆಲಸದ ಮೇಲೆ ಮಾತ್ರ ಗಮನ ಹರಿಸುವುದು...ಬೇರೆ ಪ್ರಚೋದನೆಗೆ ಒಳಗಾಗದಿರುವುದು...

ದರೋಡೆ ಮುಗಿದು ಮನೆಗೆ ಮರಳಿದಾಗ ಸಣ್ಣ ಕಳ್ಳ ಹೆಚ್ಚು ಓದಿದ್ದ ಅವನು ಕದ್ದ ಹಣ ಎಷ್ಟಿದೆ ಅಂತ ಎನಿಸೋಣ ಅಂದ...ದೊಡ್ಡ ಕಳ್ಳ 6 ನೆ ಕ್ಲಾಸ್ ಓದಿದ್ದ ಅವನಂದ ಇಷ್ಟೊಂದು ದುಡ್ಡು ಎನಿಸೋಕೆ ಪೂರ್ತಿ ದಿನ ಬೇಕು ಅದರ ಬದಲು ರಾತ್ರಿ ನ್ಯೂಸ್ ನೋಡಿದ್ರೆ ಅವ್ರೇ ಹೇಳ್ತಾರೆ ಎಷ್ಟಿದೆ ಅಂತ..ಅಂದ...ಇದು ಅನುಭವ expeerience ಈಗಿನ ಕಾಲಕ್ಕೆ ಅಗತ್ಯವಾಗಿರುವ ಗುಣ...ಇದಾದನಂತರ ಬ್ಯಾಂಕ್ ಮ್ಯಾನೇಜರ್ superviser ಗೆ ಹೇಳಿದ ಪೊಲೀಸ್ ಗೆ ಫೋನ್ ಮಾಡೋಣ ಅಂತ ಆಗ superviser ಹೇಳಿದ ತಡೆಯಿರಿ ಅದಕ್ಕೂ ಮೊದಲು ನಾವು ಈಗಾಗಲೇ ಸ್ವಂತಕ್ಕೆ 70 ಲಕ್ಷ ಬಳಸಿಕೊಂಡಿದ್ದೇವೆ ಅದರ ಜೊತೆ ಇನ್ನೂ 10 ಲಕ್ಷ ತೆಗೆದುಕೊಂಡು ಅಮೇಲೇ ಪೊಲೀಸ್ ಕರೆಸಿದ್ರೆ ಒಳ್ಳೆದು...ಇದನ್ನು ಸ್ವಿಮ್ ವಿಥ್ ದ ಟೈಡ್ ಅಂದ್ರೆ ಅಲೆಯ ದಿಕ್ಕಿನಲ್ಲಿ ಈಜುವುದು ಅಂತ...ಕೆಟ್ಟ ಪರಿಸ್ಥಿತಿಗಳನ್ನೂ ನಮ್ಮ ಅನುಕೂಲವಾಗುವಂತೆ ಪರಿವರ್ತಿಸುವುದು....ಅಂತ ಮರುದಿನ ನ್ಯೂಸ್ ನಲ್ಲಿ ಬ್ಯಾಂಕ್ ನಿಂದ 1 ಕೋಟಿ ಹಣ ದರೋಡೆ ಅಂತ ಸುದ್ದಿ ಬಂತು... ಕಳ್ಳರು 10 ಸರಿ ಎನಿಸಿದರೂ ಇದ್ದಿದ್ದು 20 ಲಕ್ಷ ಮಾತ್ರ...ಅವರಿಗೆ ಅರಿವಾಗಿದ್ದೀನಂದ್ರೆ ನಾವು ಪ್ರಾಣ ಪಣಕ್ಕಿಟ್ಟು 20 ಲಕ್ಷ ಕದ್ದೆವು ಆದ್ರೆ ಬ್ಯಾಂಕ್ superviser ಏನೂ ಕಷ್ಟ ಪಡದೆ 80 ಲಕ್ಷ ಗಳಿಸಿದ....

ಒಬ್ಬ ಕಳ್ಳ ನಾಗುವುದಕ್ಕಿಂತ educated ಆಗುವುದು ಉತ್ತಮ ಆಯ್ಕೆ.... Knowledge is as worth as gold....

ಈ ಪ್ರಪಂಚದಲ್ಲಿ ಜ್ಞಾನ ಕ್ಕಿಂತ ಬೆಲೆ ಬಾಳುವ ಶಕ್ತಿ...ಯಾವುದೂ ಇಲ್ಲ