Jump to content

User:Anupama Anand/sandbox

From Wikipedia, the free encyclopedia

ಪರಿಚಯ

[edit]

ಬ್ರಾಡ್ಕಾಸ್ಟ ಮಿಡಿಯ ನಮ್ಮ ಕಾಲದ ಬಹಳ ಮುಖ್ಯ ಮಾಧ್ಯಮ. ಆಡಿಯೋ ಮತ್ತು ವೀಡಿಯಗಳನ್ನು ಉಪಯೊಗಿಸಿ ಜನರಿಗೆ ಸುಲಭವಾಗಿ ಮಾಹಿತಿ ಮತ್ತು ಮನೋರಂಜನೆ ನೋಡಿ, ನಾವು ಮಾಹಿತಿಯನ್ನು ಪಡೆಯುವ ರೀತಿಯೇ ಬದಲಾಗಿದೆ.

ಪತ್ರಿಕೆ ಮತ್ತು ರೇಡಿಯೋಗಳಿ೦ದ ಈಗ ನಾವು ಇ೦ರ್ಟನೆೆಟ್ ಮತ್ತು ಟಿವಿಗಳ ಕಡೆಗೆ ಹೊಗುತ್ತಿದ್ದೆವೆ. ದೂರವಾಣಿ ಈ ಬ್ರಾಡ್ಕಾಸ್ಟ ಕಾಲದ ಮೊದಲ ಯ೦ತ್ರವಾಗಿ ೧೮೮೧ರಲ್ಲಿ ಸೃಷ್ಟಟ ಮಾಡಲಾಗಿತ್ತು.

ಪತ್ರಿಕೆ

ಗು೦ಪುಗಳು

[edit]

ಆ ಕಾಲದಿ೦ದ ಇ೦ದಿಗೆ ತ೦ತಜ್ಙಾನ ಮು೦ದುವರೆದು, ಈಗ ನಾವು ಸೊಶಿಯಲ್ ಮಿಡಿಯ ಕಾಲಕ್ಕೆ ಬ೦ದಿದೇವೆ. ಮೊರು ತರಹದ ಬ್ರಾಡ್ಕಾಸ್ಟ ಮಿಡಿಯಗಳು ಇದವೆ. ೧) ವಾಣಿಜಯ ಬ್ರಾಡ್ಕಾಸಟಿ೦ಗ್: ಈ ತ್ರಹದ ಬ್ರಾಡ್ಕಾಸಿಟ೦ಗ್ ಲಾಭಕ್ಕಾಗಿ ಮಾಡಲಾಗುತದೆ. ಖಾಸಗಿ ಸಂಸ್ಥೆಗಳು ಇದೆನನ್ನು ಉಪಯಗಿಸಿ ದುಡ್ಡು ಮಾಡ್ಡುತ್ತಾರೆ. ಜಾಹೀರಾತು ಮತ್ತು ಕೇಬಲ್ ಶುಲಗಳಿ೦ದ ಈ ಸಂಸ್ಥೆಗಳು ಹಣ ಮಾಡ್ಡುತ್ತಾರೆ. ಟಿವಿ ೯ ಮತ್ತು ಜಿ ಕನಡ ಇದರ ಉದಾಹರಣೆ. ೨) ಸಾವೆಜನಕ ಬ್ರಾಡ್ಕಾಸಿಟ೦ಗ್: ಇದೆನ್ನನ್ನು ಸೇವೆಗಾಗಿ ಮಾಡಲಾಗುತ್ತದೆ, ಲಾಭಕ್ಕಾಗಿ ಅಲ್ಲ . ಸರಕಾರದಿ೦ದ ಬರುವ ಹಣ ಮತ್ತು ಬೇರೆ ಜನರ ಕಾಣಿಕೆಗಳಿ೦ದ ನಡಿಯುತ್ತಿವೆ. ದೊರದರ್ಶನ ಚಂದನ ಇದರ ಉದಾಹರಣೆ. ೩) ಸಮುದಾಯಕ ಬ್ರಾಡ್ಕಾಸಿಟ೦ಗ್: ಈ ತ್ರಹದ ಬ್ರಾಡ್ಕಾಸಿಟ೦ಗ್ ಒ೦ದು ಸಂಸ್ಥೆಗಾಗಿ ಮಾಡಲಾಗುತ್ತದೆ. ಒ೦ದು ತರಹದ ಸಮುದಾಯಕ್ಕಾಗಿ ಮಾಡಲಾಗುತ್ದೆ. [1] '

ಪ್ರಾಮುಖ್ಯತೆ

[edit]

೨೦೧೮ನಲ್ಲಿ ೧೯೭ಮಿಲ್ಲಿಯ೦ ಮನೆಗಳಲ್ಲಿ ಟಿವಗಳು ಇದವೆ. ೩೨೬ ಮಿಲ್ಲಿ ಯ೦ ಇ೦ರ್ಟನೆೆಟ್ ಉಪಯಗಿಸುವರು ಇದ್ದಾರೆ. ರೆಡಿಯೊ ಮತ್ತು ಪತ್ರಿಕೆಗಳನ್ನ ಉಪಯೋಗಿಸುವರು ಬಹಳ ಜನರಿದ್ದಾರೆ. ಬ್ರಾಡ್ಕಾಸ್ಟ ಮಿಡಿಯಗೆ ಇರುವ ವೀಕ್ಷಕರು ಮತ್ತು ಇದರ ಪ್ರಭಾವವನ್ನು ನಾವು ಎಲ್ಲ ಕಡೆ ಕಾಣಬಹುದು. ಅಮೇರಿಕಾನಲ್ಲಿ ಅಗು ತಿರುವ ಭಾಷಣೆ, ಹಾ೦ಗ್ ಕಾಂಗನಲ್ಲಿ ನಡೆತಿರುವ ಪ್ರತಿಭಟನೆಗಳ್ಳನ್ನು ಬಂಗಳೂರಿನಲ್ಲಿ ಕೂತು ನೋಡಬಹುದು. ಸುದ್ದಿ ಮತ್ತು ಇತರ ಮಾಹಿತಿಗಳ್ಳನ್ನು ಬೇಗನೆ ದೊಡ್ಡು ಜನಸಂಖ್ಯಗೆ ತಿಳಿಸಬಹುದು. ಇದರ ಮತ್ತೊ೦ದು ಉಪಯೋಗ ಜಾಹಿರಾತುಗಳು.[2] ಇಂದಿಗೂ ಜಾಹಿರಾತುಗಳಿಗೆ ಟಿವಿ ಮತ್ತು ರೆಡಿಯೋಗಳ್ಳನ್ನು ಜನರು ನಂಬುತ್ತಾರೆ.[3] ಈ ಯ೦ತ್ರಗಳು ನಮ್ಮ ಜೀವನದ ಮುಖ್ಯ ಭಾಗವಾಗಿದೆ. ಬೆಳಗೆ ಎದ್ದು ದಿನಪತ್ರಿಕೆ, ಯುಟುಬ್ ಅಥವ ಬೇರೆ ಆಪ್ಗಳ್ಳನ್ನು ಉಪಯೋಗಿಸಿ ಹಾಡು ಅಥವ ವಡಿಯೋ ನೋಡ್ಡುತ್ತಾ ಕೆಲಸ್ಕೆ ಹೊಗುವುದು ಸಾಮಾನ್ಯವಾಗಿದೆ. ಎಲ್ಲ ನ್ಯಸ್ ಚಾನೆಲ್ ಈ ಬ್ರಾಡ್ಕಾಸ್ಟ ಮಿಡಿಯಾದ ಕೆಳಗೆ ಬರುತ್ತದೆ.ಇದಲ್ಲದೆ ಚಿತ್ರಗಳು, ಮಾಗಜಿೋನ್, ಸೊಶಿಯಲ್ ಮಿಡಿಯ ಸಹ ಇದರ ಕೆಳಗೆ ಬರುತ್ತದೆ. ಬ್ರಾಡ್ಕಾಸ್ಟ ಮಿಡಿಯ ಬಹಳ ದೊಡು ವಿಷಯ. ಆದರೆ ಇದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

ಉಲ್ಲೇಖನಗಳು

[edit]