Jump to content

User:Abhishek l Balehosur

From Wikipedia, the free encyclopedia
  • ವಿಚಾರ ಮಾಡುವಂತಹ ಸಂದೇಶಗಳು*
*ಜೈಲು* : - ಹಣವಿಲ್ಲ ದೆ ಇರುವ ವಸತಿಗೃಹ 
*ಚಿಂತೆ* : - ತೂಕ ಇಳಿಸಿಕೊಳ್ಳಲು ಅಗ್ಗದ  ಗ್ಯಾರಂಟಿ ಔಷಧ.
*ಸಾವು* : - ಪಾಸ್ಪೋರ್ಟ್ ಇಲ್ಲದೆ  ಭೂಮಿ ಬಿಟ್ಟು  ಹೊರಹೋಗುವುದಕ್ಕೆ ವಿನಾಯಿತಿ.
*ಕೀಲಿ* : - ಪಗಾರವಿಲ್ಲದೇ ಕಾಯುವ ಕಾವಲುಗಾರ
*ಹುಂಜ* : - ಹಳ್ಳಿಗಳಲ್ಲಿ  ಎಬ್ಬಿಸುವ ಅಲಾರ್ಮ  ಗಡಿಯಾರ
*ವಿವಾದಗಳು* : - ವಕೀಲರಿಗೆ ಹಣಗಳಿಸುವ ಮಗನಿದ್ದಂತೆ.
*ಕನಸು* : - ಉಚಿತ ಚಲನಚಿತ್ರ.
*ಆಸ್ಪತ್ರೆ* : - ರೋಗಿಗಳ ಸಂಗ್ರಹಾಲಯ.
  • ಸ್ಮಶಾನ ಭೂಮಿ:* - ವಿಶ್ವದ ಕೊನೆಯ ನಿಲ್ದಾಣ.
*ದೇವರು:* - ಎಂದಿಗೂ ಭೇಟಿಯಾಗದ  ಪ್ರಧಾನ ವ್ಯವಸ್ಥಾಪಕ.
*ವಿದ್ವಾಂಸ:* - ಅವನೊಬ್ಬನೇ  ಗುತ್ತಿಗೆದಾರ.
*ಕಳ್ಳ* : - ರಾತ್ರಿಯಲ್ಲಿ ಕೆಲಸ ಮಾಡುವ  ಪ್ರಾಮಾಣಿಕ ವ್ಯಾಪಾರಿ.
*ಜಗತ್ತು :* - ದೊಡ್ಡ ಧರ್ಮಶಾಲಾ.
   
*ಆಯುಷ್ಯವೆಂಬ ಚಲನಚಿತ್ರದಲ್ಲಿ  ಮತ್ತೊಮ್ಮೆ ಅವಕಾಶವೇ  ಇಲ್ಲ*
*ಹಾತೊರೆಯುವ  ಇಷ್ಟ ಪಡುವ  ಕ್ಷಣಗಳನ್ನು   ಡೌನ್‍ಲೋಡ್ ಮಾಡಿಕೊಳ್ಳಲು ಬರುವುದಿಲ್ಲ* 
*ನಿಮಗೆ ಅನಿಸಿದ ಕ್ಷಣವನ್ನು ಅಳಿಸಲು ಸಾಧ್ಯವಿಲ್ಲ ... ಏಕೆಂದರೆ ಇದು ಪ್ರತಿದಿನವೂ ಒಂದೇ ಆಗಿರುತ್ತದೆ,* 
*ಇದು ರಿಯಾಲಿಟಿ ಶೋ  ಅಲ್ಲ* .....
 *ಆದ್ದರಿಂದ ಪ್ರತಿಯೊಬ್ಬರನ್ನು ಪ್ರೀತಿಯಿಂದ ನೋಡಿಕೊಳ್ಳಿ, ಏಕೆಂದರೆ,   ಈ ಜೀವನವೆಂಬ  ಚಲನಚಿತ್ರವು ಮತ್ತೊಮ್ಮೆ  ಬರುವುದೇ  ಇಲ್ಲ....🙏🙏